| [00:43.10] |
ಚಾಂಗು ಭಳ ಚಾಂಗು ಭಳ ಚಾಂಗುರೆ |
| [00:45.77] |
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ |
| [00:50.11] |
ನೋಡು ಮಗ ಊರು ತುಂಬ ಜಾತರೆ |
| [00:53.18] |
ನನನರೇ ಕುಣಿಯೋ ದೊರೆ |
| [00:55.04] |
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [00:57.18] |
ಚಾಂಗು ಭಳ ಚಾಂಗು ಭಳ ಚಾಂಗುರೆ |
| [01:00.12] |
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ |
| [01:04.34] |
ನೋಡು ಮಗ ಊರು ತುಂಬ ಜಾತರೆ |
| [01:07.32] |
ನನನರೇ ಕುಣಿಯೋ ದೊರೆ |
| [01:09.22] |
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [01:11.95] |
|
| [01:54.16] |
ಖುಷಿ ಖುಷಿ ಪಡು ಗುರು, ಯಾಕೆ ಋಷಿ ಆಗುವೆ |
| [01:57.66] |
ತಗೋ ಇಲ್ಲೇ dance ಶುರು ಜಿಂಗಲ ಜಿಂಗಾವೆ |
| [02:01.16] |
ಗಂಡಾ ಗುಂಡಿ ಮಾಡೋದಿಲ್ಲ ನಮ್ದೇ ಇಲ್ಲಿ ಬಜಾರು |
| [02:04.71] |
ಊರಲ್ಬ್ಯಾರೆ ಮಾತೆ ಇಲ್ಲ ನಮ್ದೇ ಪುಕಾರು |
| [02:08.38] |
ಬಾಳು ಎನುವ ಗೋಳಲಿ ಮೇಲು ಕೀಳು ಧೂಳಲಿ |
| [02:12.12] |
ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ |
| [02:15.69] |
ಚಿಂತೆ ಬಿಡು ಮನ್ಸು ಇಡು ನಕ್ಕು ಬಿಡು |
| [02:18.33] |
ನನನರೇ ಕುಣಿಯೋ ದೊರೆ |
| [02:20.23] |
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [02:22.47] |
ಚಾಂಗು ಭಳ ಚಾಂಗು ಭಳ ಚಾಂಗುರೆ |
| [02:25.50] |
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ |
| [02:29.61] |
ನೋಡು ಮಗ ಊರು ತುಂಬ ಜಾತರೆ |
| [02:32.71] |
ನನನ ರೇ ಕುಣಿಯೋ ದೊರೆ |
| [02:34.43] |
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [02:36.69] |
|
| [03:12.33] |
ಬಾರೋ ಬಾರೋ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ |
| [03:15.91] |
ಮೀಸೆ ಮೇಲೆ ಒಂದು ಕೈ ನೋಡೇ ಬಿಡುವ |
| [03:19.30] |
ಕರ್ಣ, ನೀನು ಗೌರವನ ನೋಡು ನಮ್ಮ ಸ್ನೇಹವ |
| [03:22.96] |
ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ |
| [03:26.57] |
ದೂರ ಸರಿಸು ನಾಚಿಕೆ, ಊರಿನಿಂದ ಆಚೆಗೆ |
| [03:30.04] |
ಆಡಿ ಕುಣಿವ ಆಟಕೆ, ತಾಳ ತಬಲಾ ಯಾತಕೆ |
| [03:33.42] |
ಸುಸ್ತಿರದೆ ಮಸ್ತ್ ಇರಲಿ, ದಧ್ದಿನ ದಿನ್ |
| [03:36.87] |
ತನ ನನರೇ ಕುಣಿಯೋ ದೊರೆ |
| [03:38.41] |
ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [03:40.73] |
ಚಾಂಗು ಭಳ ಚಾಂಗು ಭಳ ಚಾಂಗುರೆ |
| [03:43.84] |
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ |
| [03:47.84] |
ನೋಡು ಮಗ ಊರು ತುಂಬ ಜಾತರೆ |
| [03:50.91] |
ನನನರೇ ಕುಣಿಯೋ ದೊರೆ |
| [03:52.66] |
ಅರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [03:54.88] |
ಚಾಂಗು ಭಳ ಚಾಂಗು ಭಳ ಚಾಂಗುರೆ |
| [03:57.94] |
ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ |
| [04:02.27] |
ನೋಡು ಮಗ ಊರು ತುಂಬ ಜಾತರೆ |
| [04:05.15] |
ನನನರೇ ಕುಣಿಯೋ ದೊರೆ |
| [04:06.99] |
ಅರೆರೇ ಎಲ್ಲಾ ಇಲ್ಲಿ ನಮ್ಮೋರೆ |
| [04:09.23] |
|