[00:43.10] ಚಾಂಗು ಭಳ ಚಾಂಗು ಭಳ ಚಾಂಗುರೆ [00:45.77] ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ [00:50.11] ನೋಡು ಮಗ ಊರು ತುಂಬ ಜಾತರೆ [00:53.18] ನನನರೇ ಕುಣಿಯೋ ದೊರೆ [00:55.04] ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ [00:57.18] ಚಾಂಗು ಭಳ ಚಾಂಗು ಭಳ ಚಾಂಗುರೆ [01:00.12] ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ [01:04.34] ನೋಡು ಮಗ ಊರು ತುಂಬ ಜಾತರೆ [01:07.32] ನನನರೇ ಕುಣಿಯೋ ದೊರೆ [01:09.22] ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ [01:11.95] [01:54.16] ಖುಷಿ ಖುಷಿ ಪಡು ಗುರು, ಯಾಕೆ ಋಷಿ ಆಗುವೆ [01:57.66] ತಗೋ ಇಲ್ಲೇ dance ಶುರು ಜಿಂಗಲ ಜಿಂಗಾವೆ [02:01.16] ಗಂಡಾ ಗುಂಡಿ ಮಾಡೋದಿಲ್ಲ ನಮ್ದೇ ಇಲ್ಲಿ ಬಜಾರು [02:04.71] ಊರಲ್ಬ್ಯಾರೆ ಮಾತೆ ಇಲ್ಲ ನಮ್ದೇ ಪುಕಾರು [02:08.38] ಬಾಳು ಎನುವ ಗೋಳಲಿ ಮೇಲು ಕೀಳು ಧೂಳಲಿ [02:12.12] ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ [02:15.69] ಚಿಂತೆ ಬಿಡು ಮನ್ಸು ಇಡು ನಕ್ಕು ಬಿಡು [02:18.33] ನನನರೇ ಕುಣಿಯೋ ದೊರೆ [02:20.23] ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ [02:22.47] ಚಾಂಗು ಭಳ ಚಾಂಗು ಭಳ ಚಾಂಗುರೆ [02:25.50] ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ [02:29.61] ನೋಡು ಮಗ ಊರು ತುಂಬ ಜಾತರೆ [02:32.71] ನನನ ರೇ ಕುಣಿಯೋ ದೊರೆ [02:34.43] ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ [02:36.69] [03:12.33] ಬಾರೋ ಬಾರೋ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ [03:15.91] ಮೀಸೆ ಮೇಲೆ ಒಂದು ಕೈ ನೋಡೇ ಬಿಡುವ [03:19.30] ಕರ್ಣ, ನೀನು ಗೌರವನ ನೋಡು ನಮ್ಮ ಸ್ನೇಹವ [03:22.96] ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ [03:26.57] ದೂರ ಸರಿಸು ನಾಚಿಕೆ, ಊರಿನಿಂದ ಆಚೆಗೆ [03:30.04] ಆಡಿ ಕುಣಿವ ಆಟಕೆ, ತಾಳ ತಬಲಾ ಯಾತಕೆ [03:33.42] ಸುಸ್ತಿರದೆ ಮಸ್ತ್ ಇರಲಿ, ದಧ್ದಿನ ದಿನ್ [03:36.87] ತನ ನನರೇ ಕುಣಿಯೋ ದೊರೆ [03:38.41] ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ [03:40.73] ಚಾಂಗು ಭಳ ಚಾಂಗು ಭಳ ಚಾಂಗುರೆ [03:43.84] ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ [03:47.84] ನೋಡು ಮಗ ಊರು ತುಂಬ ಜಾತರೆ [03:50.91] ನನನರೇ ಕುಣಿಯೋ ದೊರೆ [03:52.66] ಅರೆರೇ ಎಲ್ಲಾ ಇಲ್ಲಿ ನಮ್ಮೋರೆ [03:54.88] ಚಾಂಗು ಭಳ ಚಾಂಗು ಭಳ ಚಾಂಗುರೆ [03:57.94] ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ [04:02.27] ನೋಡು ಮಗ ಊರು ತುಂಬ ಜಾತರೆ [04:05.15] ನನನರೇ ಕುಣಿಯೋ ದೊರೆ [04:06.99] ಅರೆರೇ ಎಲ್ಲಾ ಇಲ್ಲಿ ನಮ್ಮೋರೆ [04:09.23]