ಚಾಂಗು ಭಳ ಚಾಂಗು ಭಳ ಚಾಂಗುರೆ ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ ನೋಡು ಮಗ ಊರು ತುಂಬ ಜಾತರೆ ನನನರೇ ಕುಣಿಯೋ ದೊರೆ ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ ಚಾಂಗು ಭಳ ಚಾಂಗು ಭಳ ಚಾಂಗುರೆ ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ ನೋಡು ಮಗ ಊರು ತುಂಬ ಜಾತರೆ ನನನರೇ ಕುಣಿಯೋ ದೊರೆ ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ ಖುಷಿ ಖುಷಿ ಪಡು ಗುರು, ಯಾಕೆ ಋಷಿ ಆಗುವೆ ತಗೋ ಇಲ್ಲೇ dance ಶುರು ಜಿಂಗಲ ಜಿಂಗಾವೆ ಗಂಡಾ ಗುಂಡಿ ಮಾಡೋದಿಲ್ಲ ನಮ್ದೇ ಇಲ್ಲಿ ಬಜಾರು ಊರಲ್ಬ್ಯಾರೆ ಮಾತೆ ಇಲ್ಲ ನಮ್ದೇ ಪುಕಾರು ಬಾಳು ಎನುವ ಗೋಳಲಿ ಮೇಲು ಕೀಳು ಧೂಳಲಿ ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ ಚಿಂತೆ ಬಿಡು ಮನ್ಸು ಇಡು ನಕ್ಕು ಬಿಡು ನನನರೇ ಕುಣಿಯೋ ದೊರೆ ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ ಚಾಂಗು ಭಳ ಚಾಂಗು ಭಳ ಚಾಂಗುರೆ ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ ನೋಡು ಮಗ ಊರು ತುಂಬ ಜಾತರೆ ನನನ ರೇ ಕುಣಿಯೋ ದೊರೆ ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ ಬಾರೋ ಬಾರೋ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ ಮೀಸೆ ಮೇಲೆ ಒಂದು ಕೈ ನೋಡೇ ಬಿಡುವ ಕರ್ಣ, ನೀನು ಗೌರವನ ನೋಡು ನಮ್ಮ ಸ್ನೇಹವ ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ ದೂರ ಸರಿಸು ನಾಚಿಕೆ, ಊರಿನಿಂದ ಆಚೆಗೆ ಆಡಿ ಕುಣಿವ ಆಟಕೆ, ತಾಳ ತಬಲಾ ಯಾತಕೆ ಸುಸ್ತಿರದೆ ಮಸ್ತ್ ಇರಲಿ, ದಧ್ದಿನ ದಿನ್ ತನ ನನರೇ ಕುಣಿಯೋ ದೊರೆ ಅರೆರೆರೇ ಎಲ್ಲಾ ಇಲ್ಲಿ ನಮ್ಮೋರೆ ಚಾಂಗು ಭಳ ಚಾಂಗು ಭಳ ಚಾಂಗುರೆ ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ ನೋಡು ಮಗ ಊರು ತುಂಬ ಜಾತರೆ ನನನರೇ ಕುಣಿಯೋ ದೊರೆ ಅರೆರೇ ಎಲ್ಲಾ ಇಲ್ಲಿ ನಮ್ಮೋರೆ ಚಾಂಗು ಭಳ ಚಾಂಗು ಭಳ ಚಾಂಗುರೆ ಜಣ ಜಣ ಚಿಲ್ಲರೆ, ಜೇಬಿನಲಿ ಇದ್ದರೆ ನೋಡು ಮಗ ಊರು ತುಂಬ ಜಾತರೆ ನನನರೇ ಕುಣಿಯೋ ದೊರೆ ಅರೆರೇ ಎಲ್ಲಾ ಇಲ್ಲಿ ನಮ್ಮೋರೆ