| [00:01.99] |
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ |
| [00:07.09] |
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ |
| [00:12.49] |
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ |
| [00:17.76] |
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ |
| [00:23.25] |
|
| [00:28.77] |
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ |
| [00:34.04] |
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ |
| [00:39.44] |
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ |
| [00:44.65] |
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ |
| [00:48.22] |
(ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ |
| [00:53.78] |
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ) |
| [00:58.99] |
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ |
| [01:04.11] |
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ |
| [01:10.04] |
|
| [01:52.64] |
ಹೂವಾದರೆ ನಾನು ಮುಕಾಂಬೆಯ ಪಾದದಿ ಇರುವೆ |
| [01:57.80] |
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ |
| [02:03.38] |
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳಿವೆ |
| [02:08.57] |
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಬೆರೆವೆ |
| [02:14.25] |
|
| [02:24.68] |
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ |
| [02:30.18] |
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ |
| [02:35.34] |
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ |
| [02:40.70] |
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ |
| [02:46.04] |
(ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ |
| [02:51.31] |
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ) |
| [02:56.73] |
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ |
| [03:02.04] |
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ |
| [03:07.65] |
|
| [03:33.45] |
ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ |
| [03:38.75] |
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ |
| [03:44.21] |
ಬೆಳೆಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ |
| [03:49.46] |
ಸ್ವರವಾದರೆ ನಾನು ದಾಸರ ಕಂಟದಿ ನಲಿವೆ |
| [03:54.88] |
ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ |
| [04:00.16] |
ಮರವಾದರೆ ನಾನು ಒಬ್ಬವನ ಒನಕೆಯ ಬೆರೆವೆ |
| [04:11.63] |
|
| [04:17.10] |
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ |
| [04:22.17] |
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ |
| [04:27.25] |
(ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ |
| [04:32.48] |
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ) |
| [04:37.95] |
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ |
| [04:43.12] |
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ |
| [04:48.52] |
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ |
| [04:53.89] |
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ |
| [05:00.18] |
ಸಿರಿಗನ್ನಡಂ ಗೆಲ್ಗೆ |
| [05:05.25] |
ಸಿರಿಗನ್ನಡಂ ಗೆಲ್ಗೆ |
| [05:10.66] |
ಸಿರಿಗನ್ನಡಂ ಗೆಲ್ಗೆ |
| [05:23.45] |
|