[00:01.99] ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ [00:07.09] ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ [00:12.49] ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ [00:17.76] ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ [00:23.25] [00:28.77] ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ [00:34.04] ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ [00:39.44] ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ [00:44.65] ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ [00:48.22] (ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ [00:53.78] ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ) [00:58.99] ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ [01:04.11] ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ [01:10.04] [01:52.64] ಹೂವಾದರೆ ನಾನು ಮುಕಾಂಬೆಯ ಪಾದದಿ ಇರುವೆ [01:57.80] ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ [02:03.38] ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳಿವೆ [02:08.57] ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಬೆರೆವೆ [02:14.25] [02:24.68] ಪದವಾದರೆ ನಾನು ಪಂಪನ ಪುಟದಲಿ ಮೆರೆವೆ [02:30.18] ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ [02:35.34] ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ [02:40.70] ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ [02:46.04] (ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ [02:51.31] ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ) [02:56.73] ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ [03:02.04] ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ [03:07.65] [03:33.45] ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ [03:38.75] ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ [03:44.21] ಬೆಳೆಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ [03:49.46] ಸ್ವರವಾದರೆ ನಾನು ದಾಸರ ಕಂಟದಿ ನಲಿವೆ [03:54.88] ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ [04:00.16] ಮರವಾದರೆ ನಾನು ಒಬ್ಬವನ ಒನಕೆಯ ಬೆರೆವೆ [04:11.63] [04:17.10] ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ [04:22.17] ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ [04:27.25] (ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ [04:32.48] ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ) [04:37.95] ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ [04:43.12] ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ [04:48.52] ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ [04:53.89] ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ [05:00.18] ಸಿರಿಗನ್ನಡಂ ಗೆಲ್ಗೆ [05:05.25] ಸಿರಿಗನ್ನಡಂ ಗೆಲ್ಗೆ [05:10.66] ಸಿರಿಗನ್ನಡಂ ಗೆಲ್ಗೆ [05:23.45]