| [00:00.13] |
ಮಾವ ಮಾವ ಮಾವ |
| [00:02.94] |
ಬಲ್ಮಾಯಾವಿ ನನ್ ಮಾವ |
| [00:06.19] |
ಮಾಯಾ ಕನ್ನಡಿ ಹಿಡಿದು |
| [00:08.76] |
ಕಳ್ಮನಸಾ ಕದ್ನವ್ವ |
| [00:11.60] |
|
| [00:18.23] |
ಮಾವ ಮಾವ ಮಾವ |
| [00:20.93] |
ಬಲ್ಮಾಯಾವಿ ನನ್ ಮಾವ |
| [00:24.48] |
ಮಾಯಾ ಕನ್ನಡಿ ಹಿಡಿದು |
| [00:26.76] |
ಕಳ್ಮನಸಾ ಕದ್ನವ್ವ |
| [00:29.62] |
|
| [00:36.45] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ |
| [00:45.48] |
ಸಂಚಾರಿ ಮನಸು, ಸಂಚಾರಿ ಮನಸು |
| [00:48.32] |
ಸಂಸಾರಿ ಆಯ್ತವ್ವ |
| [00:51.22] |
ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ |
| [00:56.81] |
ಕಣ್ಣಾ ಮುಚ್ಚಿ ಸನ್ನೆ ಮಾಡು |
| [00:59.95] |
ತುಟಿಯ ಬಿಚ್ಚಿ ಸೊನ್ನೆ ಮಾಡು |
| [01:06.37] |
ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ |
| [01:09.02] |
ಅಯ್ಯೋ ತನ್ನ ತುಟಿಯ ತಾನೆ ಕಚ್ಚಿ |
| [01:12.13] |
ಬಿಂದಿಯಾ ಇಟ್ಟು ಬಿಂದಿಗೆ ಒದ್ದಳು |
| [01:15.53] |
ಬಿಂದಾಸು ಹುಡುಗಿ |
| [01:18.11] |
ಮಾವ ಮಾವ ಮಾವ |
| [01:21.08] |
ಬಲ್ಮಾಯಾವಿ ನನ್ ಮಾವ |
| [01:24.13] |
ಮಾಯಾ ಕನ್ನಡಿ ಹಿಡಿದು |
| [01:26.94] |
ಕಳ್ಮನಸಾ ಕದ್ನವ್ವ |
| [01:29.82] |
|
| [02:01.83] |
ಕೆನ್ನೆ ಮೇಲೆ |
| [02:03.28] |
ಕೋಟೆ ಕಟ್ಟಿ |
| [02:04.95] |
ಕಣ್ಣಾ ಹೊಡೆಯೋ ರಾಜ ನಾನು |
| [02:07.80] |
ಗುಂಡಿಗೇಲಿ ಗೂಡು ಕಟ್ಟಿ |
| [02:11.04] |
ಹಿಂಡಿ ಕೊರೆಯೋ ಹಕ್ಕಿ ನಾನು |
| [02:13.90] |
ಅಪ್ಪಿ ತಪ್ಪಿ ನಾನು ದಿಕ್ಕುತಪ್ಪಿ ಹೋದ್ರೂ |
| [02:17.07] |
ನಿನ್ನ ಮುತ್ತೇ ದಿಕ್ಸೂಚಿ |
| [02:19.99] |
ಬಾಚೋದೆಲ್ಲ ಬಾಚಿ |
| [02:21.39] |
ನಚೋದೆಲ್ಲ ನಾಚಿ |
| [02:23.01] |
ಅದೇ ನಾನು ಪಾಪಚ್ಚಿ |
| [02:25.93] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ |
| [02:32.07] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ |
| [02:38.07] |
ಯವ್ವ ಯವ್ವ ಯವ್ವ ಯವ್ವ ಯವ್ವ |
| [02:40.96] |
ಸಂಚಾರಿ ಮನಸು, ಸಂಚಾರಿ ಮನಸು |
| [02:43.92] |
ಸಂಸಾರಿ ಆಯ್ತವ್ವ |
| [02:47.14] |
ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ |
| [02:52.83] |
|
| [03:07.93] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ |
| [03:13.95] |
|
| [03:16.58] |
ಕೈಯ್ಯ ಬೆರಳ ಕಚ್ಚುವಾಗ |
| [03:19.72] |
ಕಿವಿಯೊಳಗೆಲ್ಲ ಬೆಂಕಿ ಚೆಂಡು |
| [03:22.96] |
ಕಾಲ್ಬೆರಳ ಒತ್ತುವಾಗ ಕಾಮಕೂ ಪ್ರೇಮಕೂ ಗಿಲ್ಲಿದಾಂಡು |
| [03:31.88] |
ಜೋಡಿನೆರಳ ಇಲ್ಲಿ ಕಟ್ಟಿಹಾಕೋ ಆಟ |
| [03:34.74] |
ಹೇಳಿಕೊಡ್ತಿನಿ ಬಾರಮ್ಮಿ |
| [03:37.59] |
ಹಲ್ಲುಕೂಡ ಇವನ ಕೈಗೆ ಸಿಕ್ರೆ ಚಿಂದಿ |
| [03:40.75] |
ಭಾರಿ ಇವ್ನು ಆಸಾಮಿ |
| [03:45.26] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ |
| [03:48.72] |
ಮಾವ ಮಾವ ಮಾವ |
| [03:51.08] |
ಬಲ್ಮಾಯಾವಿ ನನ್ ಮಾವ |
| [03:54.37] |
ಕೂವ ಕೂವ ಕೂವ ನನ್ ಚೆಲ್ವಿ ಸಿಕ್ಳವ್ವ |
| [04:00.40] |
ಯವ್ವ ಯವ್ವ ಯವ್ವ ಯಾ ಯವ್ವ ಯವ್ವ ಯವ್ವ |
| [04:06.22] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯಾ |
| [04:12.21] |
ಸಂಚಾರಿ ಮನಸು |
| [04:18.22] |
ಸಂಚಾರಿ ಮನಸು, ಸಂಚಾರಿ ಮನಸು |
| [04:21.19] |
ಸಂಸಾರಿ ಆಯ್ತವ್ವ |
| [04:24.16] |
ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ |
| [04:29.93] |
ಕಣ್ಣಾ ಮುಚ್ಚಿ ಸನ್ನೆ ಮಾಡು |
| [04:32.83] |
ತುಟಿಯ ಬಿಚ್ಚಿ ಸೊನ್ನೆ ಮಾಡು |
| [04:39.26] |
ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ |
| [04:41.81] |
ಅಯ್ಯೋ ತನ್ನ ತುಟಿಯ ತಾನೆ ಕಚ್ಚಿ |
| [04:45.31] |
ಬಿಂದಿಯಾ ಇಟ್ಟು ಬಿಂದಿಗೆ ಒದ್ದಳು |
| [04:48.25] |
ಬಿಂದಾಸು ಹುಡುಗಿ |
| [04:51.21] |
ಮಾವ ಮಾವ ಮಾವ |
| [04:53.85] |
ಬಲ್ಮಾಯಾವಿ ನನ್ ಮಾವ |
| [04:57.13] |
ಕೂವ ಕೂವ ಕೂವ ನನ್ ಚೆಲ್ವಿ ಸಿಕ್ಳವ್ವ |
| [05:03.38] |
ಯವ್ವ ಯವ್ವ ಯವ್ವ ಯಾ ಯವ್ವ ಯವ್ವ ಯವ್ವ |
| [05:09.22] |
ಯವ್ವ ಯವ್ವ ಯವ್ವ ಯಾ ಯವ್ವ ಯವ್ವ |
| [05:15.34] |
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ |
| [05:20.13] |
|