[00:00.13] ಮಾವ ಮಾವ ಮಾವ [00:02.94] ಬಲ್ಮಾಯಾವಿ ನನ್ ಮಾವ [00:06.19] ಮಾಯಾ ಕನ್ನಡಿ ಹಿಡಿದು [00:08.76] ಕಳ್ಮನಸಾ ಕದ್ನವ್ವ [00:11.60] [00:18.23] ಮಾವ ಮಾವ ಮಾವ [00:20.93] ಬಲ್ಮಾಯಾವಿ ನನ್ ಮಾವ [00:24.48] ಮಾಯಾ ಕನ್ನಡಿ ಹಿಡಿದು [00:26.76] ಕಳ್ಮನಸಾ ಕದ್ನವ್ವ [00:29.62] [00:36.45] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ [00:45.48] ಸಂಚಾರಿ ಮನಸು, ಸಂಚಾರಿ ಮನಸು [00:48.32] ಸಂಸಾರಿ ಆಯ್ತವ್ವ [00:51.22] ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ [00:56.81] ಕಣ್ಣಾ ಮುಚ್ಚಿ ಸನ್ನೆ ಮಾಡು [00:59.95] ತುಟಿಯ ಬಿಚ್ಚಿ ಸೊನ್ನೆ ಮಾಡು [01:06.37] ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ [01:09.02] ಅಯ್ಯೋ ತನ್ನ ತುಟಿಯ ತಾನೆ ಕಚ್ಚಿ [01:12.13] ಬಿಂದಿಯಾ ಇಟ್ಟು ಬಿಂದಿಗೆ ಒದ್ದಳು [01:15.53] ಬಿಂದಾಸು ಹುಡುಗಿ [01:18.11] ಮಾವ ಮಾವ ಮಾವ [01:21.08] ಬಲ್ಮಾಯಾವಿ ನನ್ ಮಾವ [01:24.13] ಮಾಯಾ ಕನ್ನಡಿ ಹಿಡಿದು [01:26.94] ಕಳ್ಮನಸಾ ಕದ್ನವ್ವ [01:29.82] [02:01.83] ಕೆನ್ನೆ ಮೇಲೆ [02:03.28] ಕೋಟೆ ಕಟ್ಟಿ [02:04.95] ಕಣ್ಣಾ ಹೊಡೆಯೋ ರಾಜ ನಾನು [02:07.80] ಗುಂಡಿಗೇಲಿ ಗೂಡು ಕಟ್ಟಿ [02:11.04] ಹಿಂಡಿ ಕೊರೆಯೋ ಹಕ್ಕಿ ನಾನು [02:13.90] ಅಪ್ಪಿ ತಪ್ಪಿ ನಾನು ದಿಕ್ಕುತಪ್ಪಿ ಹೋದ್ರೂ [02:17.07] ನಿನ್ನ ಮುತ್ತೇ ದಿಕ್ಸೂಚಿ [02:19.99] ಬಾಚೋದೆಲ್ಲ ಬಾಚಿ [02:21.39] ನಚೋದೆಲ್ಲ ನಾಚಿ [02:23.01] ಅದೇ ನಾನು ಪಾಪಚ್ಚಿ [02:25.93] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ [02:32.07] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ [02:38.07] ಯವ್ವ ಯವ್ವ ಯವ್ವ ಯವ್ವ ಯವ್ವ [02:40.96] ಸಂಚಾರಿ ಮನಸು, ಸಂಚಾರಿ ಮನಸು [02:43.92] ಸಂಸಾರಿ ಆಯ್ತವ್ವ [02:47.14] ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ [02:52.83] [03:07.93] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ [03:13.95] [03:16.58] ಕೈಯ್ಯ ಬೆರಳ ಕಚ್ಚುವಾಗ [03:19.72] ಕಿವಿಯೊಳಗೆಲ್ಲ ಬೆಂಕಿ ಚೆಂಡು [03:22.96] ಕಾಲ್ಬೆರಳ ಒತ್ತುವಾಗ ಕಾಮಕೂ ಪ್ರೇಮಕೂ ಗಿಲ್ಲಿದಾಂಡು [03:31.88] ಜೋಡಿನೆರಳ ಇಲ್ಲಿ ಕಟ್ಟಿಹಾಕೋ ಆಟ [03:34.74] ಹೇಳಿಕೊಡ್ತಿನಿ ಬಾರಮ್ಮಿ [03:37.59] ಹಲ್ಲುಕೂಡ ಇವನ ಕೈಗೆ ಸಿಕ್ರೆ ಚಿಂದಿ [03:40.75] ಭಾರಿ ಇವ್ನು ಆಸಾಮಿ [03:45.26] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ [03:48.72] ಮಾವ ಮಾವ ಮಾವ [03:51.08] ಬಲ್ಮಾಯಾವಿ ನನ್ ಮಾವ [03:54.37] ಕೂವ ಕೂವ ಕೂವ ನನ್ ಚೆಲ್ವಿ ಸಿಕ್ಳವ್ವ [04:00.40] ಯವ್ವ ಯವ್ವ ಯವ್ವ ಯಾ ಯವ್ವ ಯವ್ವ ಯವ್ವ [04:06.22] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯಾ [04:12.21] ಸಂಚಾರಿ ಮನಸು [04:18.22] ಸಂಚಾರಿ ಮನಸು, ಸಂಚಾರಿ ಮನಸು [04:21.19] ಸಂಸಾರಿ ಆಯ್ತವ್ವ [04:24.16] ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ [04:29.93] ಕಣ್ಣಾ ಮುಚ್ಚಿ ಸನ್ನೆ ಮಾಡು [04:32.83] ತುಟಿಯ ಬಿಚ್ಚಿ ಸೊನ್ನೆ ಮಾಡು [04:39.26] ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ [04:41.81] ಅಯ್ಯೋ ತನ್ನ ತುಟಿಯ ತಾನೆ ಕಚ್ಚಿ [04:45.31] ಬಿಂದಿಯಾ ಇಟ್ಟು ಬಿಂದಿಗೆ ಒದ್ದಳು [04:48.25] ಬಿಂದಾಸು ಹುಡುಗಿ [04:51.21] ಮಾವ ಮಾವ ಮಾವ [04:53.85] ಬಲ್ಮಾಯಾವಿ ನನ್ ಮಾವ [04:57.13] ಕೂವ ಕೂವ ಕೂವ ನನ್ ಚೆಲ್ವಿ ಸಿಕ್ಳವ್ವ [05:03.38] ಯವ್ವ ಯವ್ವ ಯವ್ವ ಯಾ ಯವ್ವ ಯವ್ವ ಯವ್ವ [05:09.22] ಯವ್ವ ಯವ್ವ ಯವ್ವ ಯಾ ಯವ್ವ ಯವ್ವ [05:15.34] ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ [05:20.13]