| [00:36.73] |
ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ |
| [00:46.06] |
ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ |
| [00:56.00] |
ಚಾಚಿದ ಕೈಗೆ ಆಕಾಶವೇ ತಾಗಿದೆ |
| [01:00.87] |
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ |
| [01:05.54] |
ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ) |
| [01:10.46] |
ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ) |
| [01:16.77] |
ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ |
| [01:25.70] |
|
| [01:53.81] |
ನೀ ನನಗೆ ಸಿಗುವ ಮುನ್ನ |
| [02:03.30] |
ಎಲ್ಲೆಲ್ಲೂ ಬರಿದೆ ಮೌನ |
| [02:12.33] |
ಚಿಮ್ಮೋತರ ಒಮ್ಮೆ ಕೋಟಿ ಸ್ವರ |
| [02:18.22] |
ಬಾಳಲ್ಲಿ ನೀ ನಿಂತೆ ಬಾನೆತ್ತರ |
| [02:22.58] |
ಕಣ್ಮುಚ್ಚಿ ಕಣ್ಬಿಟ್ಟರೆ |
| [02:26.93] |
ಬದಲಾಗಿದೆ ಈ ಧರೆ |
| [02:31.33] |
ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ) |
| [02:36.24] |
ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ) |
| [02:51.16] |
|
| [03:19.64] |
ಒಂದೊಂದು ಖುಷಿಗೂ ಇಂದು |
| [03:28.10] |
ನಾನಿಡುವ ಹೆಸರೇ ನಿಂದು |
| [03:38.20] |
ಏಕಾಂತಕೆ ಅಂತ್ಯ ನೀ ಹಾಡಿದೆ |
| [03:43.09] |
ಆ ಸ್ವರ್ಗಕೆ ನನ್ನ ನೀ ದೂಡಿದೆ |
| [03:48.17] |
ಕಣ್ಮುಂದೆ ನೀನಿದ್ದರೆ |
| [03:52.76] |
ಈ ಲೋಕಕೆ ನಾ ದೊರೆ |
| [03:56.94] |
ಹೊಸ ಸಂವತ್ಸರ ಹೊಸ ಮನ್ವಂತರ |
| [04:01.74] |
ಶುರುವಾಗಿದೆ ಆಗಿದೆ ಈಗ |
| [04:07.74] |
ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ |
| [04:17.32] |
ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ |
| [04:27.68] |
ಚಾಚಿದ ಕೈಗೆ ಆಕಾಶವೇ ತಾಗಿದೆ |
| [04:32.59] |
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ |
| [04:37.10] |
ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ) |
| [04:42.05] |
ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ) |
| [04:59.51] |
|