[00:36.73] ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ [00:46.06] ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ [00:56.00] ಚಾಚಿದ ಕೈಗೆ ಆಕಾಶವೇ ತಾಗಿದೆ [01:00.87] ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ [01:05.54] ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ) [01:10.46] ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ) [01:16.77] ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ [01:25.70] [01:53.81] ನೀ ನನಗೆ ಸಿಗುವ ಮುನ್ನ [02:03.30] ಎಲ್ಲೆಲ್ಲೂ ಬರಿದೆ ಮೌನ [02:12.33] ಚಿಮ್ಮೋತರ ಒಮ್ಮೆ ಕೋಟಿ ಸ್ವರ [02:18.22] ಬಾಳಲ್ಲಿ ನೀ ನಿಂತೆ ಬಾನೆತ್ತರ [02:22.58] ಕಣ್ಮುಚ್ಚಿ ಕಣ್ಬಿಟ್ಟರೆ [02:26.93] ಬದಲಾಗಿದೆ ಈ ಧರೆ [02:31.33] ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ) [02:36.24] ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ) [02:51.16] [03:19.64] ಒಂದೊಂದು ಖುಷಿಗೂ ಇಂದು [03:28.10] ನಾನಿಡುವ ಹೆಸರೇ ನಿಂದು [03:38.20] ಏಕಾಂತಕೆ ಅಂತ್ಯ ನೀ ಹಾಡಿದೆ [03:43.09] ಆ ಸ್ವರ್ಗಕೆ ನನ್ನ ನೀ ದೂಡಿದೆ [03:48.17] ಕಣ್ಮುಂದೆ ನೀನಿದ್ದರೆ [03:52.76] ಈ ಲೋಕಕೆ ನಾ ದೊರೆ [03:56.94] ಹೊಸ ಸಂವತ್ಸರ ಹೊಸ ಮನ್ವಂತರ [04:01.74] ಶುರುವಾಗಿದೆ ಆಗಿದೆ ಈಗ [04:07.74] ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ [04:17.32] ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ [04:27.68] ಚಾಚಿದ ಕೈಗೆ ಆಕಾಶವೇ ತಾಗಿದೆ [04:32.59] ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ [04:37.10] ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ) [04:42.05] ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ) [04:59.51]