Hunnimeye Ninge

Hunnimeye Ninge Lyrics

Song Hunnimeye Ninge
Artist S. P. Balasubrahmanyam
Artist V. Manohar
Artist Ramesh Aravind
Artist Charulatha
Album Maduve (Original Motion Picture Soundtrack)
Download Image LRC TXT
ಹುಣ್ಣಿಮೆ ನಿಂಗೇ ಇನ್ನು ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೆ
ಹುಣ್ಣಿಮೆ ನಿಂಗೇ ಇನ್ನೂ ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೆ
ಈ ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರಿ ನಡುಗೋದೇ ರಾತ್ರಿಯು ಮನ್ನಿಸೆಯಾರೆ
ಹುಣ್ಣಿಮೆ ನಿಂಗೇ ಇನ್ನೂ ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೆ
ಓಹ್ಹೊಹ್ಹ
ಚಿಗುರುತುಟಿಯ ಮೇಲೆ ತಿರುನಗೆಯಾಗಿ ನಾಯಿರುವಾಸೆ
ಒಲವ ಮನಸ್ಸಿನಿಂದ ನಿನ್ನ ನೋಪುರವಾಗಿ ನಲಿವಾಸೆ
ಮನಸ್ಸು ಬಿಚ್ಚಿ ಹೇಳದಂತ ಹೃದಯದ ಮನವಿಯೊಂದು ನಿನಗೆ ಈಗ ಕೇಳದೆ
ಆರತಿಯ ನೆತ್ತಿ ಕರಿವ ಕಣ್ಗಳ ಪ್ರೇಮ ಕಾಂತಿ ನಿನಗೆ ಈಗ ಕಾಣದೆ
ಕನಸು ಕಂಡ ತೀರವೇ ಇನ್ನು ಏಕೆ ದೂರವೇ?
ಹುಣ್ಣಿಮೆ ಏನಿಂಗೆ ಇನ್ನೂ ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೇ?
ಓಹ್ಹೊಹ್ಹ
ಮನವ ನೋಡು ನೀನು ಅಲ್ಲಿ ನಿನ್ನ ಬಿಂಬ ಕಾಣದೇನು?
ಮೊರೆಯ ಕೇಳೆ ನೀನು ಒಮ್ಮೆ ಚೆನ್ನೆಸಿದರೆ ನಾ ಉಳಿದೇನು?
ಜೀವ ಬಿರುವ ಚಂದ್ರಕಾಂತ ಶಿಲ್ಪವೇ?
ಪ್ರೇಮ ನೆರಳು ಸೋಕದಂತ ಶಪಥವೇ ಸ್ನೇಹ ಕೋರಿ ಬಂದ ಈಗ ದೋಷವೇ?
ಚೆನಿನಂತ ಪ್ರೀತಿ ಅಂದ್ರೆ ದ್ವೇಷವೇ?
ನಂಬಬಹುದು ಸ್ನೇಹವೋ ಮಂದ ಹಾಸಿರೆಯೊ?
ಹುಣ್ಣಿಮೆ ಎನಿಂಗೇ ಇನ್ನೂ ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೇ?
ಹುಣ್ಣಿಮೆ ಏನಿಂಗೇ ಇನ್ನು ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೇ?
ಈ ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರಿ ನಡುಗೋದೇ ರಾತ್ರಿಯು ಮನ್ನಿಸೆಯಾರೆ
ಹುಣ್ಣಿಮೆ ಏನಿಂಗೇ ಇನ್ನೂ ಕೋಪವೇ?
ಜಾಜು ಹೂವ ಮೇಲೆ ಕರುಣೆ ಬಾರದೇ?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
?
Hunnimeye Ninge Lyrics
YouTube Results (More on YouTube)