| [00:01.65] |
ಜಾಣ ಜಾಣ ಬಾರೋ ಜಾಣ |
| [00:04.40] |
ಮ್ ಮ್ ಮಾಡೋಣ |
| [00:08.13] |
ಜಾಣ ಜಾಣ ಬಾರೋ ಜಾಣ |
| [00:11.97] |
ಮ್ ಮ್ ಮಾಡೋಣ |
| [00:30.36] |
ಚುಪ್ ಚುಪ್ ಚುಪ್ ಚುಪ್ |
| [00:32.75] |
ಚುಚ್ಚುಪ್ ಚುಪ್ ಚುಪ್ ಚುಪ್ |
| [00:35.03] |
ಚುಪ್ ಚುಪ್ ಚುಪ್ ಚುಪ್ |
| [00:36.75] |
ಚುಚ್ಚುಪ್ ಚುಪ್ ಚುಪ್ ಚುಪ್ |
| [00:37.74] |
ಚುಪ್ ಚುಪ್ ಚುಪ್ ಚುಪ್ |
| [00:39.50] |
ತುಪ್ಪಾ ಬೇಕಾ ತುಪ್ಪಾ |
| [00:41.26] |
ಚುಪ್ ಚುಪ್ ಚುಪ್ ಚುಪ್ |
| [00:42.87] |
ತುಪ್ಪಾ ಬೇಕಾ ತುಪ್ಪಾ |
| [00:44.81] |
ನಾಟಿ ತುಪ್ಪಾ ಹಾ ಘಾಟಿ ತುಪ್ಪ ಹಾ |
| [00:49.28] |
ಬಿಸಿ ಬಿಸಿ ತುಪ್ಪಾ ಬಿಸಿ ಬಿಸಿ ತುಪ್ಪಾ |
| [00:51.05] |
ತುಪ್ಪಾ ತುಪ್ಪಾ ತುಪ್ಪಾ |
| [00:52.51] |
ನುಂಗಂಗ್ ಇಲ್ಲಾ... |
| [00:56.03] |
ಹೇ ಉಗುಳಂಗಿಲ್ಲ |
| [00:59.71] |
ನುಂಗಂಗ್ ಇಲ್ಲಾ. ಉಗುಳಂಗಿಲ್ಲ |
| [01:01.57] |
ಭಾರಿ ಭಾರಿ ಶಾಣ್ಯಾ ತುಪ್ಪ |
| [01:04.09] |
ಚುಪ್ ಚುಪ್ ಚುಪ್ ಚುಪ್ |
| [01:05.89] |
ಚುಚ್ಚುಪ್ ಚುಪ್ ಚುಪ್ ಚುಪ್ |
| [01:07.79] |
ಚುಪ್ ಚುಪ್ ಚುಪ್ ಚುಪ್ |
| [01:09.12] |
ಚುಚ್ಚುಪ್ ಚುಪ್ ಚುಪ್ ಚುಪ್ |
| [01:11.13] |
ಚುಪ್ ಚುಪ್ ಚುಪ್ ಚುಪ್ |
| [01:13.78] |
ತುಪ್ಪಾ ಬೇಕಾ ತುಪ್ಪಾ |
| [01:14.46] |
ಚುಪ್ ಚುಪ್ ಚುಪ್ ಚುಪ್ |
| [01:16.44] |
ತುಪ್ಪಾ ಬೇಕಾ ತುಪ್ಪಾ |
| [01:18.00] |
♥♥♥ |
| [01:48.09] |
ಮಲೆನಾಡ ಸೀಮೆಯ ಹಟ್ಟಿ ತುಪ್ಪಾ |
| [01:51.22] |
ಬಂಗಾರ ಬಣ್ಣದ ಭಟ್ಟಿ ತುಪ್ಪಾ |
| [01:55.08] |
ಎಲ್ರೀಗೂ ಸಿಕ್ಕಲ್ಲ ತುಟ್ಟಿ ತುಪ್ಪ |
| [01:59.15] |
ಲಕ್ಕಿದ್ದ ಲಕ್ಕಂಗೆ ಗಟ್ಟಿ ತುಪ್ಪಾ |
| [02:02.72] |
ಕಾಟನ್ ಪೇಟೆ ಕಬ್ಬನ್ ಪೇಟೆ |
| [02:06.11] |
ಅಕ್ಕಿ ಪೇಟೆ ಬಿನ್ನಿ ಪೇಟೆ |
| [02:07.02] |
ಎಲ್ಲೂ ಇಲ್ಲ ಇಂತ ತುಪ್ಪಾ |
| [02:10.29] |
ತಂದಾನಾನ ತಂದಾನಾನ |
| [02:12.57] |
ತಂದಾನಾನ ತಂದಾನಾನ |
| [02:13.65] |
ತಂದಾನಾನ ಹೇ ... |
| [02:16.64] |
ಬಾರಪ್ಪ ನೋಡಪ್ಪ ಟೇಸ್ಟ್ ಮಾಡೋ ಒಮ್ಮೆ |
| [02:18.81] |
ಮಾಡೋ ಒಮ್ಮೆ ಮಾಡೋ ಒಮ್ಮೆ ತುಪ್ಪ |
| [02:20.45] |
ಚುಪ್ ಚುಪ್ ಚುಪ್ ಚುಪ್ |
| [02:24.91] |
ಚುಚ್ಚುಪ್ ಚುಪ್ ಚುಪ್ ಚುಪ್ |
| [02:26.38] |
ಚುಪ್ ಚುಪ್ ಚುಪ್ ಚುಪ್ |
| [02:29.86] |
ಚುಚ್ಚುಪ್ ಚುಪ್ ಚುಪ್ ಚುಪ್ |
| [02:31.68] |
ಚುಪ್ ಚುಪ್ ಚುಪ್ ಚುಪ್ |
| [02:33.14] |
ತುಪ್ಪಾ ಬೇಕು ತುಪ್ಪಾ |
| [02:35.38] |
ಚುಪ್ ಚುಪ್ ಚುಪ್ ಚುಪ್ |
| [02:36.72] |
ತುಪ್ಪಾ ಬೇಕು ತುಪ್ಪಾ |
| [02:38.95] |
ನಾಟಿ ತುಪ್ಪಾ ಹಾ ಘಾಟಿ ತುಪ್ಪ ಹಾ |
| [02:41.46] |
ಬಿಸಿ ಬಿಸಿ ತುಪ್ಪಾ ಬಿಸಿ ಬಿಸಿ ತುಪ್ಪಾ |
| [02:45.91] |
ತುಪ್ಪಾ ತುಪ್ಪಾ ತುಪ್ಪಾ |
| [02:49.55] |
♥♥♥ |
| [03:02.25] |
ಹುಬ್ಬಳ್ಳಿ ಹೈದಂಗೆ ರೊಟ್ಟಿ ತುಪ್ಪಾ |
| [03:05.33] |
ಮಂಡ್ಯದ ಗಂಡಿಗೆ ಮುದ್ದೆ ತುಪ್ಪಾ |
| [03:08.98] |
ತಮಿಳು ಪೈಯಂಗೆ ಪೊಂಗಲ್ ತುಪ್ಪಾ |
| [03:10.64] |
ಆಂಧ್ರ ದ ಬಿಡ್ಡoಗೆ ಅನ್ನ ತುಪ್ಪಾ |
| [03:17.79] |
ಸಿಕ್ಸ್ಟೀನ್ ನಿಂದ ಸಿಕ್ಷ್ಟಿ ತನಕ |
| [03:19.62] |
ಆಳನ್ನಿಂದ ಅರಸನ್ ತನಕ |
| [03:20.84] |
ಬೇಡ ಅನ್ನೋರ್ಯಾರು ತುಪ್ಪ |
| [03:23.58] |
ತಂದಾನಾನ ತಂದಾನಾನ |
| [03:25.65] |
ತಂದಾನಾನ ತಂದಾನಾನ |
| [03:27.43] |
ತಂದಾನಾನ ತಂದಾನಾನ |
| [03:29.43] |
ಹೇ . ಹೇ . ಹ್ಹೆ ಹೇ ಬಾರಪ್ಪ ನೋಡಪ್ಪ |
| [03:32.78] |
ಟೇಸ್ಟ್ ಮಾಡೋ ಒಮ್ಮೆ ಮಾಡೋ ಒಮ್ಮೆ |
| [03:34.65] |
ಮಾಡೋ ಒಮ್ಮೆ ಬೆಪ್ಪ |
| [03:36.55] |
ಚುಪ್ ಚುಪ್ ಚುಪ್ ಚುಪ್ |
| [03:39.07] |
ಚುಚ್ಚುಪ್ ಚುಪ್ ಚುಪ್ ಚುಪ್ |
| [03:40.52] |
ಚುಪ್ ಚುಪ್ ಚುಪ್ ಚುಪ್ |
| [03:42.11] |
ಚುಚ್ಚುಪ್ ಚುಪ್ ಚುಪ್ ಚುಪ್ |
| [03:44.01] |
ಚುಪ್ ಚುಪ್ ಚುಪ್ ಚುಪ್ |
| [03:45.84] |
ತುಪ್ಪಾ ಬೇಕು ತುಪ್ಪಾ |
| [03:47.76] |
ಚುಪ್ ಚುಪ್ ಚುಪ್ ಚುಪ್ |
| [03:49.62] |
ತುಪ್ಪಾ ಬೇಕು ತುಪ್ಪಾ |
| [03:51.32] |
ನಾಟಿ ತುಪ್ಪಾ ಹಾ ಘಾಟಿ ತುಪ್ಪ ಹಾ |
| [03:53.43] |
ಬಿಸಿ ಬಿಸಿ ತುಪ್ಪಾ ಬಿಸಿ ಬಿಸಿ ತುಪ್ಪಾ |
| [03:57.71] |
ತುಪ್ಪಾ ತುಪ್ಪಾ ತುಪ್ಪಾ |
| [03:59.17] |
ಊಂ ... ಊಂ |
| [04:14.32] |
♥♥♥ |
| [04:15.93] |
|