[00:30.49] ಕಣ್ಣಾ ಮುಂದೆ ನೀನಾ ನಾನಾ [00:37.76] ನೆರಳೇ ನಮ್ಮ ನುಂಗಿದ ಹಾಗೆ [00:41.18] ಇರುಳೆ ಕರಗಿ ಇಂಗಿದೆಯೋ [00:44.08] ಕತ್ತಲು ಕವಿದ ಸಮಯ [00:49.37] [00:55.63] ಬೆನ್ನಾ ಹಿಂದೆ ಯಾಕೆ ಮೌನ [01:02.33] ನೆರಳೇ ನಮ್ಮ ನುಂಗಿದ ಹಾಗೆ [01:05.98] ಇರುಳೆ ಕರಗಿ ಇಂಗಿದೆಯೋ [01:09.86] ಕತ್ತಲು ಕವಿದ ಸಮಯ [01:13.44] ಬಾಳು ಬರೆಯುವವನು [01:16.97] ಹಾಳು ಸಂತೆಯವನು [01:20.32] ಯಾರೋ ಆಟಗಾರ [01:27.66] ಹಾಳೂರಲ್ಲಿ ಉಳಿಯೋರ್ಯಾರು [01:35.09] ಬಾಳು ಬರೆಯುವವನು [01:38.67] ಯಾರೋ ಆಟಗಾರ [01:44.67] [02:05.05] ಸ್ವರ್ಗ ಇಲ್ಲೇ, ನರಕ ಇಲ್ಲೇ, ಹುಟ್ಟು ಸಾವು ಇಲ್ಲೇ [02:11.54] ಮೇಲು ಕೀಳು, ಸತ್ಯ ಸುಳ್ಳು ಅಂತ್ಯಾ ಇಲ್ಲೇ [02:18.25] ಹಾಳೂರಲ್ಲಿ ಉಳಿಯೋರ್ಯಾರು [02:24.40] ಹಾಳೂರಲ್ಲಿ ಉಳಿಯೋರ್ಯಾರು [02:31.14] [02:57.98] ಸ್ವಲ್ಪ ಪಾಪ, ಸ್ವಲ್ಪ ಪುಣ್ಯ, ಮೂಟೆ ಹೊತ್ತ ಮನ್ಸ [03:04.44] ಲೆಕ್ಕವಿಡುವ ದೇವನಿರಲು ಸಾಕು ವೇಶ [03:10.10] ಹಾಳೂರಲ್ಲಿ ಉಳಿಯೋರ್ಯಾರು [03:17.54] ಹಾಳೂರಲ್ಲಿ ಉಳಿಯೋರ್ಯಾರು [03:23.38]