[00:03.26] அன்பே [00:09.23] அன்பே [00:15.64] நான் உன்னை விடமாட்டேன் [00:20.42] [00:23.74] அன்பே [00:27.25] [00:32.47] அன்பே [00:35.95] நான் உன்னை விடமாட்டேன் [00:41.18] [00:47.20] ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ [00:52.78] ಗುಂಡಿಗೆಯ ಈ ಪ್ರೀತಿ ಮಾತ್ರ ಇನಿಯನೆದೆಗೋ [00:58.44] ಓ ತ್ರಾಣವೇ [01:01.17] ಓ ಪ್ರಾಣವೇ [01:04.60] ನಾ ನಿನ್ನ ಬಿಡಲಾರೆ [01:10.68] ನಾ ನಿನ್ನ ಬಿಡಲಾರೆ [01:15.80] [02:16.68] ಧರೆ ಹತ್ತಿ ಉರಿದು ಆ ಉಲ್ಕೆ ಬಡಿದು [02:19.41] ಈ ಜಗವೇ ಸಿಡಿದು ಬಿಡಲಿ ನಾನಿಲ್ಲವೇ [02:24.97] ಈ ಎದೆಯ ಬಗೆದು ನನ್ ಹೃದಯ ತೆಗೆದು [02:27.91] ಅದರೊಳಗೆ ನಿನ್ನ ಮುಚ್ಚಿ ಕಾಪಾಡುವೆ [02:34.25] ನಿನ್ನ ಕಣ್ಣ ಒಂದು ಹನಿಯು ಈ ಭೂಮಿ ನೋಡದೆ [02:40.04] ನಮ್ಮ ಪ್ರೀತಿ ನೋಡಿ ಕೊರಗಿ ಮರುಭೂಮಿಯಾಗಿದೆ [02:45.16] ಓ ತ್ರಾಣವೇ [02:47.98] ಓ ಪ್ರಾಣವೇ [02:51.48] நான் உன்னை விடமாட்டேன் [02:57.15] நான் உன்னை விடமாட்டேன் [03:02.87] ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ [03:08.78] ಗುಂಡಿಗೆಯ ಈ ಪ್ರೀತಿ ಮಾತ್ರ ಇನಿಯನೆದೆಗೋ [03:14.18] ಓ ತ್ರಾಣವೇ [03:17.24] ಓ ಪ್ರಾಣವೇ [03:20.53] ನಾ ನಿನ್ನ ಬಿಡಲಾರೆ [03:26.59] ನಾ ನಿನ್ನ ಬಿಡಲಾರೆ [03:32.03] [04:09.67] ಅತಳ ವಿತಳ ಪಾತಾಳ ತಳ ತಳದಿ ನಿನ್ನ ಬಚ್ಚಿಟ್ಟರೂ ಏನಾಗದೆ [04:17.83] ಆ ಪ್ರೇಮದ ಸುಮದ ಪ್ರೀತಿ ಘಮ ಘಮದ ಕಂಪು ತೇಲಿ ಬಂದು ಕರೆದೊಯ್ಯದೆ [04:27.07] ಪ್ರೀತಿ ಒಂದು ವಜ್ರದಂತೆ ಕಠಿಣವಾದುದೆ [04:33.02] ದ್ವೇಷವೆಂಬ ಖಡ್ಗದಿಂದ ಒಡೆಯಲಾಗದೆ [04:38.16] ಓ ತ್ರಾಣವೇ [04:40.61] ಓ ಪ್ರಾಣವೇ [04:44.37] நான் உன்னை விடமாட்டேன் [04:50.03] நான் உன்னை விடமாட்டேன் [04:56.07] ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ [05:01.76] ಗುಂಡಿಗೆಯ ಈ ಪ್ರೀತಿ ಮಾತ್ರ ಇನಿಯನೆದೆಗೋ [05:06.92] ಓ ತ್ರಾಣವೇ [05:09.80] ಓ ಪ್ರಾಣವೇ [05:13.03] ನಾ ನಿನ್ನ ಬಿಡಲಾರೆ [05:18.92] ನಾ ನಿನ್ನ ಬಿಡಲಾರೆ [05:24.77]