[00:24.31] ಮನಸೇ ಮಾಯಾ ನದಿಯ ಹಾಗೆ [00:29.14] ಹರಿವಾ ಧಾರೆ ಅನುರೂಪಿ [00:38.52] ಮಳೆಬಿಲ್ಲೇರಿ ನಗುವ ತೇಲಿ [00:43.58] ಬದುಕೇ ಬಣ್ಣ ಬಹುರೂಪಿ [00:47.59] ಸೆಳೆವಾ ಈ ಸುಂದರೆ [00:52.49] ನಲಿವಾ ವಸುಂಧರೆ [00:57.19] ಸೆಳೆವಾ ಈ ಸುಂದರೆ [01:02.02] ನಲಿವಾ ವಸುಂಧರೆ [01:06.83] ವರ್ಣಿಸಲು ಈ ಚಂದ್ರಿಕೆ [01:09.49] ಸೋತಿಹುದೆ ಸ್ವರಮಾಲಿಕೆ [01:11.76] ನಗುವಿನಲೇ ಸುಳಿವಿರದೇ ಅಪಹರಿಸಿದಳೇ [01:16.54] ಮಧುಗುಂಜನ ಈ ಮಂಜಿನ ಹನಿ [01:21.21] ಮನರಂಜನ ನೀನಾಡುವ ದನಿ [01:26.10] ಮಧುಗುಂಜನ ಈ ಮಂಜಿನ ಹನಿ [01:30.92] ಮನರಂಜನ ನೀನಾಡುವ ದನಿ [01:35.95] [02:18.88] ಸಾರಂಗಿಯು ರಂಗೇರಿದೆ [02:21.55] ನವರಂಗಿ ನಲಿವಾಗ [02:23.62] ನವಿಲೂರಿನಾ ನವಿಲೇ ನಿನ್ನ [02:26.22] ಪ್ರೇರಣೆ ಏನಮ್ಮ [02:28.33] ಮದರಂಗಿಯು ನಿನ ಅಂಗೈಲೇ [02:31.20] ರಂಗೋಲಿ ಇಡುವಾಗ [02:33.37] ವನಸಿರಿಯ ನಡುವೆ ಅರಳಿದ [02:35.96] ಏ ತಾರೆ ನೀನೇನಮ್ಮ [02:38.15] ಆರೋಹದಿ ಮೌನರಾಗ [02:40.31] ಅನುರಾಗಿಯಾಗೋದೇ ಈಗ [02:43.05] ಮನಸಿನ ಬೀದಿಯಲ್ಲಿ ನೀನೆ, ನೀನೆ [02:47.60] ಮಧುಗುಂಜನ ಈ ಮಂಜಿನ ಹನಿ [02:52.59] ಮನರಂಜನ ನೀನಾಡುವ ದನಿ [02:57.16] ಮಧುಗುಂಜನ ಈ ಮಂಜಿನ ಹನಿ [03:02.08] ಮನರಂಜನ ನೀನಾಡುವ ದನಿ [03:12.14]