Raveena Raveena ಆಸ್ತಿ ನೋಡಿ, Yeah! ಆಸೆ ಆಯ್ತಾ? ಕುಸ್ತಿ ಮಾಡೋಳ್ಳೂ Yeah! ಮಸ್ತಿ ಬಂತಾಹ್ಹಹ್ಹ ಮಫ್ತಿ ಆಟ Yeah! ಜಾಸ್ತಿ ಆಯ್ತಾ? ಸೊಸ್ತು ಆದ್ರೆ ಓಹ್ಹೊಹ್ಹೊಹ್ಹ Raveena Raveena ಸೇ ಸಾಸಾ ಸಾಸಾ ಸೇ ಸಾಸಾ ಸಾಸಾ ಚು ಚು ಚು ಚುಡಿ ನೀ ತುಂಬಾ ಚಿವಟಿ ಮಾಯೆಲ್ಲ ಕೆಂಪಾಗಿದೆ ಅ ಪ ಪ ಭಾರ ನೀ ತುಂಬಾ ಭಾರ, ಮಾಯ್ ಕೈ ನೋವಾಗಿದೆ ಹೊ ಒ ಒ ಒ ಮಾಯಾ ಜಿಂಕೆ ನೀ ಮರೆಯೇತಕ್ಕೆ ನಿನ್ನ ನೆರಳನ್ನು ನೀನೆ ಹಿಡಿಯೋಕೆ? ಎಲ್ಲಿ ಓಡುವೆ? ಮನಕೆ! Raveena ಆಸ್ತಿ ನೋಡಿ Yeah! ಆಸೆ ಆಯ್ತಾ? ಕುಸ್ತಿ ಮಾಡೋಳ್ಳೂ Yeah! ಮಸ್ತಿ ಬಂತಾಹ್ಹಹ್ಹ ಮಫ್ತಿ ಆಟ Yeah! ಜಾಸ್ತಿ ಆಯ್ತಾ? ಸೊಸ್ತು ಆದ್ರೆ ಓಹ್ಹೊಹ್ಹೊಹ್ಹ ಆಹಾಹಾ ಹಣ್ಣು, ಘನಿಯಾದ ಹಣ್ಣು ಗಿಡಕು ಕಿತ್ತಂತಾಗಿದೆ ತು ತು ತು ತುಂಟ, ಬಡುಕಾಡು ಸುಂಟ, ಟೀಕೆಗೆ ಸಿಗಲಾರದೇ ಹೊ ಒ ಒ ಒ ಬಿಸಿಲ ಕುದುರೆ ಹೇಯ್ ಎಲಿಹವ್ಡೆ ನೀ ಮರಳ ಸರಪಣಿ ಹಾಕಿ ನನ್ನನ್ನು ಕಟ್ಟಬಲ್ಲೆಯಾ? ಮನಕೆ! ಆಸ್ತಿ ನೋಡಿ Yeah! ಆಸೆ ಆಯ್ತಾ? ಕುಸ್ತಿ ಮಾಡೋಳ್ಳೂ Yeah! ಮಸ್ತಿ ಬಂತಾಹ್ಹಹ್ಹ ಮಫ್ತಿ ಆಟ Yeah! ಜಾಸ್ತಿ ಆಯ್ತಾ? ಸೊಸ್ತು ಆದ್ರೆ ಓಹ್ಹೊಹ್ಹೊಹ್ಹ Catch me if you can touch me if you can Catch me if you can touch me if you can