ಯಾರೋ ಒಬ್ ಸುಂದರಿ ಯಂಗವ್ಳೊ ಗೊತ್ತಿಲ್ರಿ ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ ಓದ್ತಿದ್ರೆ ಮುಗಿಯಲ್ಲ ನೊಡ್ತಿದ್ರು ಸಾಲಲ್ಲ ಅನುಬವಿಸ್ತ್ತಿದ್ರೆ ಎಂಥಾ ಆನಂದವು ನನ್ನಲ್ಲಿ ಎನಾದೀತೋ ನಂಗೆ ಗೊತ್ತಿಲ್ಲಾ ಯಾವತ್ತು ನಾನಿಂಗೆಲ್ಲ ಆಡ್ದೊನೆಅಲ್ಲ ಮನಸಲ್ಲಿ ತುಂಬೋಗೈತದೇನೋ ಗೊತ್ತಿಲ್ಲ ಯಾರೋ ಒಬ್ ಸುಂದರಿ ಯಂಗವ್ಳೊ ಗೊತ್ತಿಲ್ರಿ ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ ಪ್ರೀತಿಗೆ ಸಿಗ್ನಲ್ ಕೊಟ್ಳು ಹೃದಯಾನ ತೆರೆದಿಟ್ಬಿಟ್ಳು ಹೋಗೋಕೆ ನಂಗೆ ನಾಚಿಕೆಯು ಮನಸ್ಸಿಗೆ ಮೆಸೇಜ್ ಕೊಟ್ಳು ವಯಸ್ಸಿಗೆ ವಾರಂಟ್ ಕೊಟ್ಳು ಹೇಳೋಕೆ ನಂಗೆ ಸಂಕೋಚವು ಒಪ್ಕೊಂಡ್ಬಿಡ್ಲಾ ತಬ್ಕೊಂಡ್ಬಿಡ್ಲಾ ಒಂದು ಸಾರಿ ಹೂಂ ಅಂದ್ ಬಿಡ್ಲಾ ನನ್ನಲ್ಲಿ ನಾನೇ ಇಲ್ಲ ಎಲ್ಹೊದ್ಲೊ ಗೊತ್ತೇ ಇಲ್ಲ ಹುಡುಕೋದು ಎಲ್ಲಿ ಅಂತ ಹೊಳಿತಾನೆ ಇಲ್ಲ ಯಾರೋ ಒಬ್ ಸುಂದರಿ ಯಂಗವ್ಳೊ ಗೊತ್ತಿಲ್ರಿ ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ ಓದ್ತಿದ್ರೆ ಮುಗಿಯಲ್ಲ ನೊಡ್ತಿದ್ರು ಸಾಲಲ್ಲ ಅನುಬವಿಸ್ತ್ತಿದ್ರೆ ಎಂಥಾ ಆನಂದವು ಮನಸ್ಯಾಕೋ ಕಾಡ್ತೈತಲ್ಲ ನನ್ಮಾತು ಕೇಳ್ತಾಇಲ್ಲ ನನ್ನನ್ನು ಎಲ್ಲಿಗೊ ನೂಕುತಿದೆ ಯಾವತ್ತು ಹಿಂಗಾಗ್ಲಿಲ್ಲ ನಂಗೇನು ಗೊತ್ತಿರ್-ಲಿಲ್ಲಾ ಪ್ರೀತಿಯ ಪರಿಚಯ ಮಾಡುತಿದೆ ಪ್ರೇಮಿಗಳ ಸಂಘದಲಿ ನಾನೂ ಒಬ್ಬ ಸದಸ್ಯನೇ ಲೈಫ್ ಮೆಂಬರ್ ಆಗೇ ಬಿಡ್ಲಾ ಲೈಫ್ಅಲ್ಲಿ ಸೇರ್-ಕೊಂಡ್ ಬಿಡ್ಲಾ ಚೆಲುವೆಯೆ ನಿಂಗೆ ಸಂದೇಶವಿದು ಯಾರೋ ಒಬ್ ಸುಂದರಿ ಯಂಗವ್ಳೊ ಗೊತ್ತಿಲ್ರಿ ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ